Indian TA Army Recruitment 2026: ₹56,100 ರಿಂದ ₹2,15,900 ಸಂಬಳ – Territorial Army Officer ಹುದ್ದೆಗೆ ಅರ್ಜಿ ಆರಂಭ
Indian TA Army Recruitment 2026 – ₹2,15,900 ಸಂಬಳದ ಸರ್ಕಾರಿ ಉದ್ಯೋಗ ಭಾರತೀಯ ಸೇನೆಯಲ್ಲಿ ಕೆಲಸ ಮಾಡುವ ಕನಸು ಹೊಂದಿರುವ ಅಭ್ಯರ್ಥಿಗಳಿಗೆ ಇದೀಗ ಉತ್ತಮ ಅವಕಾಶ ಬಂದಿದೆ. Indian Territorial Army (TA Army) ವತಿಯಿಂದ 2026 ನೇ ಸಾಲಿನ ನೇಮಕಾತಿಗೆ ಅಧಿಕೃತ ಅಧಿಸೂಚನೆ ಪ್ರಕಟಿಸಲಾಗಿದೆ. ಈ ನೇಮಕಾತಿಯ ಮೂಲಕ Territorial Army Officer ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಉತ್ತಮ ಸಂಬಳ ಹಾಗೂ ಕೇಂದ್ರ ಸರ್ಕಾರದ ಉದ್ಯೋಗ … Read more