SSC Recruitment 2026: 3003 Phase-XIV ಹುದ್ದೆಗಳ ಭರ್ತಿ – 10th, 12th, Degree ಪಾಸಾದವರಿಗೆ ಅವಕಾಶ
SSC Recruitment 2026: 3003 Phase-XIV ಹುದ್ದೆಗಳ ಭರ್ತಿ – ಅರ್ಜಿ ಆರಂಭ ಸರ್ಕಾರಿ ಉದ್ಯೋಗಕ್ಕಾಗಿ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳಿಗೆ ಭರ್ಜರಿ ಅವಕಾಶ ಬಂದಿದೆ. Staff Selection Commission (SSC) ವತಿಯಿಂದ SSC Recruitment 2026 ಅಧಿಸೂಚನೆ ಪ್ರಕಟವಾಗಿದ್ದು, ದೇಶದಾದ್ಯಂತ ವಿವಿಧ ಇಲಾಖೆಗಳಲ್ಲಿನ Phase-XIV ಹುದ್ದೆಗಳ ಭರ್ತಿಗೆ 3003 ಖಾಲಿ ಹುದ್ದೆಗಳು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಹುದ್ದೆಗಳ ಸಂಖ್ಯೆ, ಅರ್ಹತೆ, ವಯೋಮಿತಿ, ಅರ್ಜಿ ಶುಲ್ಕ, ಪರೀಕ್ಷಾ ಕೇಂದ್ರಗಳು ಸೇರಿದಂತೆ … Read more