Pension Update: ಕರ್ನಾಟಕದಲ್ಲಿ ಪಿಂಚಣಿ ಹಣ ತಡ! ಫೆಬ್ರವರಿ + ಮಾ ಯಾವಾಗ ಖಾತೆಗೆ ಜಮಾ?ರ್ಚ್ ಪಿಂಚಣಿ ಬಾಕಿ – ದೊಡ್ಡ ಅಪ್ಡೇಟ್
ಬೆಂಗಳೂರು, ಮಾರ್ಚ್ 20 2026: ಕರ್ನಾಟಕದಲ್ಲಿ ಪಿಂಚಣಿ ಪಡೆಯುತ್ತಿರುವ ಲಕ್ಷಾಂತರ ಜನರಿಗೆ ಈ ಬಾರಿ ದೊಡ್ಡ ಶಾಕ್ ಎದುರಾಗಿದೆ. ಸಾಮಾನ್ಯವಾಗಿ ಪ್ರತಿ ತಿಂಗಳು 10 ರಿಂದ 12ನೇ ತಾರೀಖಿನೊಳಗೆ ಖಾತೆಗೆ ಜಮಾ ಆಗುವ ಪಿಂಚಣಿ ಹಣ, ಈ ಬಾರಿ ಇನ್ನೂ ಬಹುತೇಕ ಫಲಾನುಭವಿಗಳ ಖಾತೆಗೆ ಬಂದಿಲ್ಲ. ವಿಶೇಷವಾಗಿ ವೃದ್ಧರು, ವಿಧವೆಯರು ಮತ್ತು ಅಂಗವಿಕಲರು ಆತಂಕದಲ್ಲಿ ಇದ್ದಾರೆ. ಫೆಬ್ರವರಿ ತಿಂಗಳ ಪಿಂಚಣಿಯೂ ಹಲವರ ಖಾತೆಗೆ ಇನ್ನೂ ಜಮಾ ಆಗದಿರುವುದು ಸಮಸ್ಯೆಯನ್ನು ಮತ್ತಷ್ಟು ಗಂಭೀರಗೊಳಿಸಿದೆ. 📌 ಎರಡು ತಿಂಗಳಪಿಂಚಣಿ ಬಾಕಿ! … Read more