Central Bank of India Recruitment 2026: ₹1 ಲಕ್ಷ ಸಂಬಳದ ಉದ್ಯೋಗ – 15 AGM ಹುದ್ದೆಗಳಿಗೆ ಅರ್ಜಿ ಆರಂಭ
Central Bank of India Recruitment 2026: ತಿಂಗಳಿಗೆ ₹1 ಲಕ್ಷ ಸಂಬಳದ ಉದ್ಯೋಗ – 15 ಹುದ್ದೆಗಳು, ಇಂದೇ ಅರ್ಜಿ ಸಲ್ಲಿಸಿ! ಭಾರತದ ಪ್ರಮುಖ ಸಾರ್ವಜನಿಕ ಕ್ಷೇತ್ರದ ಬ್ಯಾಂಕ್‌ಗಳಲ್ಲೊಂದು ಆದ Central Bank of India ತನ್ನಲ್ಲಿ ಖಾಲಿ ಇರುವ Assistant General Manager (AGM) ಹುದ್ದೆಗಳನ್ನು ಭರ್ತಿ ಮಾಡಲು ಹೊಸ ನೇಮಕಾತಿ ಪ್ರಕಟಣೆ ಬಿಡುಗಡೆ ಮಾಡಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉತ್ತಮ ಅನುಭವ ಹೊಂದಿರುವ ಅಭ್ಯರ್ಥಿಗಳಿಗೆ ಇದು ಒಂದು ಉತ್ತಮ ಅವಕಾಶವಾಗಿದೆ. ಈ ನೇಮಕಾತಿಯ ಮೂಲಕ … Read more