ಮೊಬೈಲ್ನಲ್ಲೇ ಜಮೀನಿನ ಪೋಡಿ ನಕ್ಷೆ ಡೌನ್ಲೋಡ್ ಮಾಡಿ! 2026 ಹೊಸ ವಿಧಾನ – ಕಚೇರಿಗೆ ಹೋಗೋ ಅವಶ್ಯಕತೆ ಇಲ್ಲ
ಮೊಬೈಲ್ನಲ್ಲೇ ಜಮೀನಿನ ಪೋಡಿ ನಕ್ಷೆ ಡೌನ್ಲೋಡ್ – ರೈತರಿಗೆ ಸಿಹಿ ಸುದ್ದಿ! ರೈತ ಬಾಂಧವರೇ, ನಿಮ್ಮ ಜಮೀನಿನ ‘ಪೋಡಿ ನಕ್ಷೆ’ ಪಡೆಯಲು ಕಚೇರಿಗಳ ಸುತ್ತ ಸುತ್ತಿ ಬೇಸತ್ತಿದ್ದೀರಾ? ಮಧ್ಯವರ್ತಿಗಳಿಗೆ ಸಾವಿರಾರು ರೂಪಾಯಿ ಕೊಟ್ಟು ಕಂಗೆಟ್ಟಿದ್ದೀರಾ? ಇದೀಗ ಈ ಎಲ್ಲಾ ಕಷ್ಟಗಳಿಗೆ ಸಂಪೂರ್ಣ ತೆರೆ ಬಿದ್ದಿದೆ. ರಾಜ್ಯ ಸರ್ಕಾರವು ಕಂದಾಯ ಇಲಾಖೆಯನ್ನು ಡಿಜಿಟಲ್ ರೂಪಕ್ಕೆ ತಂದು, ಜನರಿಗೆ ದೊಡ್ಡ ಸೌಲಭ್ಯ ಒದಗಿಸಿದೆ. ಇನ್ನು ಮುಂದೆ ನಿಮ್ಮ ಕೈಯಲ್ಲಿರುವ ಸ್ಮಾರ್ಟ್ಫೋನ್ನಲ್ಲೇ, ಮನೆಯಲ್ಲೇ ಕುಳಿತು ಜಮೀನಿನ ಪೋಡಿ ನಕ್ಷೆಯನ್ನು PDF ರೂಪದಲ್ಲಿ … Read more